Effective Study Tips for Lazy Students | ಸೋಮಾರಿ ವಿದ್ಯಾರ್ಥಿಗಳ ಅಧ್ಯಯನ ಸಲಹೆಗಳು | Info Mind Kannada

ಸೋಮಾರಿ ವಿದ್ಯಾರ್ಥಿಗಳು ಬಳಸಬೇಕಾದ ನಾಲ್ಕು ಪರಿಣಾಮಕಾರಿ ಅಧ್ಯಯನ ಸಲಹೆಗಳು #study #tips #kannada #infomindkannada      ಉತ್ತಮ ಅಧ್ಯಯನ ಅಭ್ಯಾಸವು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗಿಸುತ್ತದೆ. ಅಧ್ಯಯನದ ಅಭ್ಯಾಸ ಮಾಡುವುದು ಮೊದಲಿಗೆ ಕಠಿಣವೆನಿಸಿದರೂ ಶೀಘ್ರದಲ್ಲೇ ಅದು ನಿಮ್ಮ ದಿನಚರಿಯಾಗುತ್ತದೆ. ನಾವು ಅನೇಕ ಓದುವ ಸಲಹೆಗಳನ್ನು ತಿಳಿಸಿದ್ದೇವೆ. ಅವುಗಳಲ್ಲಿ ಕೆಲವು…

Effective Study Tips for Lazy Students | ಸೋಮಾರಿ ವಿದ್ಯಾರ್ಥಿಗಳ ಅಧ್ಯಯನ ಸಲಹೆಗಳು | Info Mind Kannada

Source

0
(0)

ಸೋಮಾರಿ ವಿದ್ಯಾರ್ಥಿಗಳು ಬಳಸಬೇಕಾದ ನಾಲ್ಕು ಪರಿಣಾಮಕಾರಿ ಅಧ್ಯಯನ ಸಲಹೆಗಳು

#study
#tips
#kannada
#infomindkannada

     ಉತ್ತಮ ಅಧ್ಯಯನ ಅಭ್ಯಾಸವು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗಿಸುತ್ತದೆ. ಅಧ್ಯಯನದ ಅಭ್ಯಾಸ ಮಾಡುವುದು ಮೊದಲಿಗೆ ಕಠಿಣವೆನಿಸಿದರೂ ಶೀಘ್ರದಲ್ಲೇ ಅದು ನಿಮ್ಮ ದಿನಚರಿಯಾಗುತ್ತದೆ. ನಾವು ಅನೇಕ ಓದುವ ಸಲಹೆಗಳನ್ನು ತಿಳಿಸಿದ್ದೇವೆ. ಅವುಗಳಲ್ಲಿ ಕೆಲವು ಉತ್ತಮ ಸಲಹೆಗಳು ಈ ವೀಡಿಯೋದಲ್ಲಿ ತಿಳಿಸುತ್ತಿದ್ದೇವೆ. ನಾವು ಇಲ್ಲಿ ತಿಳಿಸುವ ನಾಲ್ಕು ಸಲಹೆಗಳು ನೀವು ಎಷ್ಟೇ ಸೋಮಾರಿಯಾಗಿದರು ಓದುವ ಹವ್ಯಾಸ ಮಾಡಿಸುತ್ತದೆ.

TIMESTAMP

• ಪ್ರಾರಂಭ 0:00
1. ದಿನ ಓದಿ. 0:35
2. ದೃಶ್ಯ ಕಲಿಕೆ (Visual Learning). 1:11
3. ಆಡಿಯೋ ಲರ್ನಿಂಗ್. 1:40
4. ಹಳೆಯ ಪ್ರಶ್ನೆಪತ್ರಿಕೆಗಳನ್ನು Solve ಮಾಡಿ. 2:09

………………………………………………………………..

      Follow us on Facebook: https://www.facebook.com/infomindkannada/

      Follow us on Instagram: https://www.instagram.com/infomindkannada/

      Subscribe now: https://www.youtube.com/c/InfoMind/

       Videos in this Video are by https://www.pexels.com and https://www.pixabay.com

        Don’t forget to subscribe to our channel so you never miss another update.

0 / 5. 0

Leave a Reply

Your email address will not be published. Required fields are marked *